ಸಿಂಡ್ರೆಲ್ಲಾ ಮದುವೆ ಡ್ರೆಸ್ಅಪ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.2
5.68ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ನಾಳೆ ಸಿಂಡ್ರೆಲ್ಲಾ ಯುವರಾಜನನ್ನು ಮದುವೆಯಾಗಲಿದ್ದಾಳೆ! ಅರಮನೆ ದರ್ಜಿಗಳು ಮದುವೆಗಾಗಿ ಅತ್ಯಂತ ಸುಂದರವಾದ ವೆಡ್ಡಿಂಗ್ ಉಡುಪುಗಳನ್ನು ಸಿದ್ಧಪಡಿಸಿದ್ದಾರೆ. ಈಗ ನಿಮ್ಮ ಕೈಚಳಕ ತೋರಿಸಿ ಸಿಂಡ್ರೆಲ್ಲಾಳನ್ನು ಅತ್ಯದ್ಭುತವಾಗಿ, ಅಮೋಘವಾಗಿ, ಅಪೂರ್ವವಾಗಿ ಅಲಂಕರಿಸಬೇಕಾದ ಜವಾಬ್ದಾರಿ ನಿಮ್ಮದು!

ಸಿಂಡ್ರೆಲ್ಲಾ ಸುಂದರಿಗಾಗಿ ಅತ್ಯುತ್ತಮವಾದ ಉಡುಪು ಹಾಗೂ ಹೇರ್.ಸ್ಟೈಲ್ಅನ್ನು ಆಯ್ಕೆ ಮಾಡಿಕೊಳ್ಳಿ. ಸಿಂಡ್ರೆಲ್ಲಾಳನ್ನು ಯುವರಾಣಿಯರಲ್ಲೇ ಅತಿ ಸುಂದರ ಎನಿಸುವಂತೆ ಅಲಂಕಾರ ಮಾಡಿ, ಡ್ರೆಸ್ಅಪ್ ಗೇಮ್.ನ ಮಹಾರಾಣಿ ಮಾಡಿ!
ಈ ಹುಡುಗಿಯರ ಗೇಮ್.ಗಳಲ್ಲಿ 200 ಐಟಂಗಳಿವೆ: ಫ್ಯಾನ್ಸಿ ಉಡುಪುಗಳು, ಸ್ಕರ್ಟ್.ಗಳು, ಟಾಪ್.ಗಳು, ಹೇರ್.ಸ್ಟೈಲ್.ಗಳು, ನವವಧು ವೇಲ್.ಗಳು, ಶೂ, ಹೂ, ಹ್ಯಾಂಡ್.ಬ್ಯಾಗ್ ಇನ್ನೂ ಹತ್ತು ಹಲವು. ಇವುಗಳಲ್ಲಿ ಯಾವುದೂ ಲಾಕ್ ಆಗಿಲ್ಲ, ಯಾವುದಕ್ಕೂ ಇನ್-ಆಪ್ ಪರ್ಚೇಸ್ ಇಲ್ಲ! ನೀವು ಎಷ್ಟೇ ಗೇಮ್ ಆಡಿದರೂ, ಎಷ್ಟೇ ಡ್ರೆಸ್ಅಪ್ ಮಾಡಿದರೂ ನಮ್ಮ ಗೇಮ್ ನಿಮ್ಮನ್ನು ಹಣ ಕೇಳುವುದಿಲ್ಲ!

ನವವಧು ಅಲಂಕಾರ ಹಾಗೂ ಯುವರಾಣಿ ಅಲಂಕಾರದ ಗೇಮ್.ಗಳು ಸಾಕಷ್ಟಿವೆ, ಆದರೆ ನಮ್ಮ ಹೊಸ ವೆಡ್ಡಿಂಗ್ ಸಲೋನ್ ಗೇಮ್ ವಿಭಿನ್ನವಾದದ್ದು. ಸಿಂಡ್ರೆಲ್ಲಾ ಯಾವ ಕಾಲಕ್ಕೂ ಹುಡುಗಿಯರ ಅಚ್ಚುಮೆಚ್ಚಿನ ಯುವರಾಣಿ. ಅವಳನ್ನು ಮೋಹಕ-ಅಪೂರ್ವ ವಧುವನ್ನಾಗಿ ಸಿಂಗರಿಸಿ. ನಮ್ಮ ಬ್ರೈಡಲ್ ಮೇಕ್ಓವರ್ ಗೇಮ್.ಅನ್ನು ಈಗಲೇ ಡೌನ್.ಲೋಡ್ ಮಾಡಿ, ಸಂಪೂರ್ಣ ಉಚಿತವಾಗಿ ಎಂಜಾಯ್ ಮಾಡಿ.
ಯುವರಾಣಿ, ಕಿನ್ನರಿ ಹಾಗೂ ನವವಧು ಡ್ರೆಸ್ಅಪ್ ಗೇಮ್.ಗಳು ನಿಮಗೆ ಇಷ್ಟವಾದರೆ, ನಮ್ಮ ಸ್ಟುಡಿಯೋದ ಇತರ ಗೇಮ್.ಗಳನ್ನೂ ಆಡಿ ನೋಡಿ. ಎಲ್ಲ ಗೇಮ್.ಗಳನ್ನೂ ಫ್ರೀಯಾಗಿ ಡೌನ್.ಲೋಡ್ ಮಾಡಲು, “Games For Girlsನಿಂದ ಇತರ ಗೇಮ್.ಗಳು” ಮೇಲೆ ಟ್ಯಾಪ್ ಮಾಡಿ.
ಅಪ್‌ಡೇಟ್‌ ದಿನಾಂಕ
ಅಕ್ಟೋ 9, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
4.95ಸಾ ವಿಮರ್ಶೆಗಳು